ಅಭಿಪ್ರಾಯ / ಸಲಹೆಗಳು

ಮಾರಾಟ

ಮಾರಾಟ

ಕವಿಕಾ ಕಂಪನಿಯು ತೃಪ್ತಿಕರ ಗ್ರಾಹಕರ ದೀರ್ಘ ಪಟ್ಟಿಯನ್ನು ಹೊಂದಿದೆ, ಅದರಲ್ಲಿ ಪ್ರಮುಖ ಗ್ರಾಹಕರು ರಾಜ್ಯ ವಿದ್ಯುತ್ ಕಂಪನಿಗಳಾದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್, ಇತ್ಯಾದಿ. ಈ ಪಟ್ಟಿಯಲ್ಲಿ ರಾಜ್ಯ ವಿದ್ಯುತ್ ಕಂಪನಿಗಳು ಮಾತ್ರವಲ್ಲದೇ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ, ಬಿಜಿಎಸ್ ಕಾಲೇಜ್ ಮತ್ತು ಇತರ ಖಾಸಗಿ ಸಂಸ್ಥೆಗಳು, ಇತ್ಯಾದಿಗಳಂತಹ ಅನೇಕ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರನ್ನು ಒಳಗೊಂಡಿದೆ.

ಕಂಪನಿಯು ಕಳೆದ ಐದು ವರ್ಷಗಳಿಂದ ಆಡಿಟೆಡ್ ಬ್ಯಾಲೆನ್ಸ್ ಶೀಟ್ನಿಂದ ಸ್ಪಷ್ಟವಾದ ಬೆಳವಣಿಗೆಯನ್ನು ತೋರಿಸಿದೆ. ಪರಿವತ೯ಕಗಳ ಮಾರಾಟವು 168 ಸಂಖ್ಯೆಗೆ ರೂ.869/- ಲಕ್ಷ  ವಹಿವಾಟಿನಿಂದ 14610 ಸಂಖ್ಯೆಗೆ ರೂ.7,623/- ಲಕ್ಷ  ಲಾಭವನ್ನು ಗಳಿಸಿದೆ, 2005 – 06 ರಲ್ಲಿ ರೂ.130/- ಲಕ್ಷ ನಷ್ಟದಿಂದ 2010-11 ರಲ್ಲಿ ರೂ.152/- ಲಕ್ಷ ಲಾಭವನ್ನು ಗಳಿಸಿದೆ. ಆದರೆ ನೌಕರರ ಸಂಖ್ಯೆಯು 321 ರಿಂದ 210 ಕ್ಕೆ ಇಳಿದಿದೆ.

 1. ಗುಣಮಟ್ಟ ಆಯಿಲ್ ತುಂಬಿದ ಪರಿವತ೯ಕಗಳ ತಯಾರಕರು.
 2. ಉತ್ಪನ್ನ ಶ್ರೇಣಿ - 25 ಕೆ.ವಿ.ಎ ಇಂದ 500 ಕೆ.ವಿ.ಎ 11/0.433 ಕೆವಿ, 3 ಫೇಸ್ ವಿತರಣಾ ಪರಿವತ೯ಕಗಳು
 3. ಪ್ರಮುಖ ಉಪಯುಕ್ತತೆ ಗ್ರಾಹಕರು-
  • ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ,
  • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ,
  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ,
  • ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ,
  • ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ,
  • ಕರ್ನಾಟಕ ಪವರ್ ಕಾರ್ಪೊರೇಷನ್ ನಿಯಮಿತ, ರಾಯಚೂರು / ಶಕ್ತಿನಗರ್.
 4. ಪ್ರಮುಖ ವಾಣಿಜ್ಯ ಗ್ರಾಹಕರು-
  • ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ತುಮಕೂರು, ಬಳ್ಳಾರಿ
  • ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬೆಳಗಾವಿ
  • ಬಿ.ಜಿ.ಎಸ್. ಸಂಸ್ಥೆ, ಮತ್ತು
  • ಇತರ ಖಾಸಗಿ ಗ್ರಾಹಕರು
 5. ಕಳೆದ 5 ವರ್ಷಗಳಲ್ಲಿ ಮಾರಾಟ.
ಕ್ರ.ಸಂ
ವರ್ಷ
ಪ್ರಮಾಣದ ಸಂಖ್ಯೆ
ಮಾರಾಟ ಮೌಲ್ಯಗಳು
(ರೂ. ಲಕ್ಷದಲ್ಲಿ )
01
 2013-2014 
23468
 14900 
02
 2014-2015 
23671
 15896 
03
 2015-2016 
15500
 11481 
04
 2016-2017 
23190
 16290 
05
 2017-2018 
21337
 12255 
06 2018-2019 13728 11260
07 2019-2020 14123 11407
08 2020-2021 13140 10971

ಇತ್ತೀಚಿನ ನವೀಕರಣ​ : 03-06-2021 10:35 AM ಅನುಮೋದಕರು: nodal officerಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ (ಕವಿಕಾ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080